ಕಾರು ಡಿಕ್ಕಿಯಾಗಿ 8 ನರೇಗಾ ಕಾರ್ಮಿಕರ ದಾರುಣ ಸಾವು ; 12 ಮಂದಿಗೆ ಗಾಯ
ಸಂಗ್ರೂರ್: ವೇಗವಾಗಿ ಬಂದ ಕಾರೊಂದು ರಸ್ತೆ ಬದಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಗುಂಪಿನ ಮೇಲೆ ಹರಿದ ಪರಿಣಾಮ ಎಂಟು ಮಂದಿ ಮೃತಪಟ್ಟಿದ್ದು, 12 ಜನರು ಗಾಯಗೊಂಡ ಘಟನೆ ಪಂಜಾಬ್ನ ಸಂಗ್ರೂರ್ ಜಿಲ್ಲೆಯಲ್ಲಿ ನಡೆದಿದೆ. ಭಾನುವಾರ ಸಂಜೆ ಲೆಹ್ರಾಗಾಗಾ–ಜಖಲ್ ರಸ್ತೆಯಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲಿಶೇರ್ ಗ್ರಾಮದ ಸಮೀಪ ಈ ಘಟನೆ … Continued