ಅಮೆರಿಕದಲ್ಲಿ ಡೆಮಾಕ್ರಟಿಕ್ ಪಕ್ಷಕ್ಕೆ ಭರ್ಜರಿ ಜಯ; ಸೆನೆಟ್‌, ಹೌಸ್‌ ಎರಡರಲ್ಲೂ ಅಧಿಕಾರ ಹಿಡಿದ ಡೆಮಾಕ್ರಟರು; ಟ್ರಂಪ್‌ಗೆ ಭಾರಿ ಹಿನ್ನಡೆ !

ವಾಷಿಂಗ್ಟನ್‌: ಅಮೆರಿಕದ ಮಧ್ಯಂತರ ಚುನಾವಣೆಗಳಲ್ಲಿ (Midterm Elections) ಡೆಮಾಕ್ರಟಿಕ್ ಪಕ್ಷ ಭರ್ಜರಿ ಗೆಲುವು ಸಾಧಿಸಿದ್ದು, ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನೇತೃತ್ವದ ರಿಪಬ್ಲಿಕನ್‌ ಪಕ್ಷಕ್ಕೆ ಭಾರಿ ಹಿನ್ನಡೆಯಾಗಿದೆ. ಸೆನೆಟ್‌ ಮತ್ತು ಹೌಸ್‌ ಆಫ್‌ ರೆಪ್ರೆಸೆಂಟೇಟಿವ್ಸ್‌ (ಪ್ರತಿನಿಧಿಗಳ ಸಭೆ) ಎರಡರಲ್ಲೂ ಡೆಮಾಕ್ರಟರು ಹಿಡಿತ ಸಾಧಿಸಿದ್ದಾರೆ. ಹಲವು ದಶಕಗಳಿಂದ ರಿಪಬ್ಲಿಕನ್‌ ಪಕ್ಷದ ಭದ್ರಕೋಟೆಗಳಾಗಿದ್ದ ರಾಜ್ಯಗಳಲ್ಲೂ ಡೆಮಾಕ್ರಟರು ಗೆಲುವಿನ ನಗೆ ಬೀರಿದ್ದು, … Continued