ಇರಾನ್ ವಿರುದ್ಧ ಅಮೆರಿಕದ ಸೇನಾ ಕಾರ್ಯಾಚರಣೆಗೆ ಟ್ರಂಪ್ ಆಡಳಿತದಿಂದ ಭಾರಿ ಸಿದ್ಧತೆ
ವಾಷಿಂಗ್ಟನ್: ಒಂದೆಡೆ ಶಾಂತಿ ಸ್ಥಾಪನೆಗಾಗಿ ‘ಬೋರ್ಡ್ ಆಫ್ ಪೀಸ್’ (Board of Peace) ಎಂಬ ಅಂತಾರಾಷ್ಟ್ರೀಯ ಸಂಸ್ಥೆಯನ್ನು ಆರಂಭಿಸಿದ 24 ಗಂಟೆಗಳ ಒಳಗಾಗಿಯೇ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ವಿರುದ್ಧ ಮಿಲಿಟರಿ ಶಕ್ತಿ ಬಳಸುವ ಎಚ್ಚರಿಕೆ ನೀಡಿದ್ದಾರೆ. ಇರಾನ್‌ನಲ್ಲಿ ನಡೆಯುತ್ತಿರುವ ಆಂತರಿಕ ಪ್ರತಿಭಟನೆಗಳು ಮತ್ತು ನಾಪತ್ತೆಯಾಗಿರುವ ಯುರೇನಿಯಂ ವಿಚಾರವಾಗಿ ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡ ಕವಿದಿದೆ. … Continued