ಇನ್ಮುಂದೆ ಅಪರಿಚಿತರು ಕಾಲ್ ಮಾಡಿದ್ರೂ ಮೊಬೈಲ್ನಲ್ಲಿ ಅವರ ಹೆಸರು ಕಾಣಿಸುತ್ತೆ ! ನ.1ರಿಂದ ಇದು ಜಾರಿ
ನವದೆಹಲಿ: ಇನ್ಮುಂದೆ ಮೊಬೈಲ್ಗೆ ಅಪರಿಚಿತ ಸಂಖ್ಯೆಯಿಂದ ಅಪರಿಚಿತರ ಕಾಲ್ ಬಂದ್ರೂ ಕರೆ ಮಾಡುತ್ತಿರುವವರು ಯಾರು ಎಂಬುದನ್ನು ತಿಳಿದುಕೊಳ್ಳಲು ಸಾಧ್ಯವಾಗಲಿದೆ. ಯಾಕೆಂದರೆ, ಕಾಲ್ ಮಾಡುವವರ ಹೆಸರು ಮತ್ತು ದೂರವಾಣಿ ಸಂಖ್ಯೆಯನ್ನು ಮೊಬೈಲ್ ಪರದೆಯ ಮೇಲೆ ತೋರಿಸುವ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ದೂರಸಂಪರ್ಕ ಇಲಾಖೆ (DoT) 2026ರ ನವೆಂಬರ್ 1ರಿಂದ ಕಾಲಿಂಗ್ ನೇಮ್ … Continued