ನಡುರಸ್ತೆಯಲ್ಲಿ ವ್ಯಕ್ತಿಯ ಫೋನ್ ಕಸಿದುಕೊಂಡು ಪರಾರಿ ; ಆದ್ರೆ ತನಿಖೆ ವೇಳೆ ಆತನ ಪತ್ನಿಯ ವಿವಾಹೇತರ ಸಂಬಂಧ ಬಯಲಾಯ್ತು…!
ನವದೆಹಲಿ: ದೆಹಲಿಯಲ್ಲಿ ನಡೆದ ಫೋನ್ ಕದ್ದ ಘಟನೆಯಲ್ಲಿ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದ್ದು, ವಿವಾಹೇತರ ಸಂಬಂಧವೊಂದು ಬಯಲಾಗಿದೆ. ಸ್ಕೂಟಿಯಲ್ಲಿ ಬಂದ ಇಬ್ಬರು ವ್ಯಕ್ತಿಗಳು ಫೋನ್ ಕದ್ದ ವ್ಯಕ್ತಿ ದೂರು ನೀಡಿದ ನಂತರ ಇದು ತನ್ನ ಪತ್ನಿಯೇ ಯೋಜಿಸಿದ್ದ ಕೃತ್ಯ ಎಂದು ಬೆಳಕಿಗೆ ಬಂದಿದೆ. ಆ ವ್ಯಕ್ತಿ ಆರಂಭದಲ್ಲಿ ದಕ್ಷಿಣ ದೆಹಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ … Continued