ಉಸಿರುಗಟ್ಟಿದ ಮಂಗನಮರಿಗೆ ಹೈಮ್ಲಿಚ್ ತಂತ್ರದ ಪ್ರಥಮ ಚಿಕಿತ್ಸೆ ವಿಧಾನ ಬಳಸಿ ತನ್ನ ಮರಿ ಪ್ರಾಣ ಉಳಿಸಿದ ತಾಯಿ ಮಂಗ: ತಲೆದೂಗಿದ ಇಂಟರ್ನೆಟ್ | ವೀಕ್ಷಿಸಿ
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವೀಡಿಯೊವೊಂದರಲ್ಲಿ ಕೋತಿಯೊಂದು ಉಸಿರುಗಟ್ಟಿದ ತನ್ನ ಮರಿಯನ್ನು ರಕ್ಷಿಸಲು ನಾವು ಮಾಡುವ ಪ್ರಥಮ ಚಿಕಿತ್ಸೆ ಹೈಮ್ಲಿಚ್ ತಂತ್ರ(Heimlich Manoeuvre)ವನ್ನು ತನ್ನ ಮರಿಯ ಮೇಲೆ ಪ್ರಯೋಗ ಮಾಡಿದ್ದನ್ನು ನೋಡಬಹುದು. ಫಿಗೆನ್ ಹೆಸರಿನ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಲಾದ ವೀಡಿಯೊ ನಮ್ಮನ್ನು ಆಶ್ಚರ್ಯಗೊಳಿಸುತ್ತದೆ. ಹೈಮ್ಲಿಚ್ ತಂತ್ರವು ವ್ಯಕ್ತಿಯ ಶ್ವಾಸನಾಳದಲ್ಲಿ ಏನಾದೂ ಸಿಕ್ಕಿಕೊಂಡಿದ್ದರೆ ಅದನ್ನು ಹೊರಹಾಕಲು … Continued