ಮುಂಬೈ ಹೋರ್ಡಿಂಗ್ ಕುಸಿತ : ಸಾವಿನ ಸಂಖ್ಯೆ 14ಕ್ಕೆ ಏರಿಕೆ; ಜಾಹೀರಾತು ಏಜೆನ್ಸಿ ವಿರುದ್ಧ ಪ್ರಕರಣ

ಮುಂಬೈ: ಸೋಮವಾರ ಸಂಜೆ ಮುಂಬೈಗೆ ಅಪ್ಪಳಿಸಿದ ಭೀಕರ ಬಿರುಗಾಳಿಯಲ್ಲಿ ಬೃಹತ್ ಜಾಹೀರಾತು ಫಲಕ ಕುಸಿದುಬಿದ್ದ ಘಟನೆಯಲ್ಲಿ ಸಾವಿನ ಸಂಖ್ಯೆ 14 ಕ್ಕೆ ಏರಿದೆ ಹಾಗೂ 70ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮುಂಬೈನ ಘಾಟ್‌ಕೋಪರ್ ಪ್ರದೇಶದಲ್ಲಿನ ಪೆಟ್ರೋಲ್‌ ಬಂಕ್‌ ಎದುರು ಇದ್ದ 100 ಅಡಿ ಜಾಹೀರಾತು ಫಲಕವು ಬಿರುಗಾಳಿಗೆ ಸಿಲುಕಿ ಉರುಳಿಬಿದ್ದಿದೆ. ಅದರ ಕೆಳಗೆ ಸಿಕ್ಕಿಬಿದ್ದಿರುವವರ ಹುಡುಕಾಟ … Continued

ಮುಂಬೈ : ಧೂಳಿನ ಬಿರುಗಾಳಿಗೆ 100 ಅಡಿ ಎತ್ತರದ ಬೃಹತ್‌ ಹೋರ್ಡಿಂಗ್ ಬಿದ್ದು 8 ಮಂದಿ ಸಾವು, 64 ಜನರಿಗೆ ಗಾಯ

ಮುಂಬೈ : ಇಂದು, ಸೋಮವಾರ ಸಂಜೆ ಮುಂಬೈನ ಘಾಟ್‌ಕೋಪರ್‌ನಲ್ಲಿ ಬಲವಾದ ಧೂಳಿನ ಬಿರುಗಾಳಿಗೆ ಸಿಲುಕಿ ಪೆಟ್ರೋಲ್‌ ಬಂಕ್‌ ಮೇಲೆ ಕುಸಿದುಬಿದ್ದ ಬೃಹತ್ ಜಾಹೀರಾತು ಫಲಕದ ಅವಶೇಷಗಳ ಅಡಿಯಲ್ಲಿ ಹತ್ತಾರು ಜನರು ಸಿಲುಕಿರುವ ಆತಂಕವಿದೆ. ಈ ಘಟನೆಯಲ್ಲಿ 8 ಜನರು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದ್ದು, 60 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸಂಜೆ 04:30 ರ … Continued