ಕ್ವಾಂಟಮ್ ಯುಗದಲ್ಲಿ ಭಾರತದ ಐತಿಹಾಸಿಕ ಸಾಧನೆ : 1000 ಕಿಮೀ ಅಭೇದ್ಯ ಸಂವಹನ ಜಾಲ ರೆಡಿ ; ಸ್ವದೇಶಿ ತಂತ್ರಜ್ಞಾನಕ್ಕೆ ಜಗತ್ತೇ ಬೆರಗು
ನವದೆಹಲಿ: ಭಾರತವು ತಂತ್ರಜ್ಞಾನ ಕ್ಷೇತ್ರದಲ್ಲಿ ಜಗತ್ತೇ ಬೆರಗಾಗುವಂತಹ ಮೈಲಿಗಲ್ಲೊಂದನ್ನು ಸ್ಥಾಪಿಸಿದೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ರಾಷ್ಟ್ರೀಯ ಕ್ವಾಂಟಮ್ ಮಿಷನ್ (NQM) ಅಡಿಯಲ್ಲಿ, ಕೇವಲ ಎರಡೇ ವರ್ಷಗಳಲ್ಲಿ 1,000 ಕಿಲೋಮೀಟರ್ ಕ್ವಾಂಟಮ್ ಸಂವಹನ ಜಾಲವನ್ನು ಯಶಸ್ವಿಯಾಗಿ ಪ್ರದರ್ಶಿಸಲಾಗಿದೆ. ವಿಶೇಷವೆಂದರೆ, ಮಿಷನ್ನ ಆರಂಭದಲ್ಲಿ 2,000 ಕಿ.ಮೀ ಗುರಿಯನ್ನು ತಲುಪಲು ಎಂಟು ವರ್ಷಗಳ ಕಾಲಾವಕಾಶ ನಿಗದಿಪಡಿಸಲಾಗಿತ್ತು. ಆದರೆ ಭಾರತವು ನಿಗದಿತ … Continued