ವೀಡಿಯೊ…| ಗೂಗಲ್ ಮ್ಯಾಪ್ ತೋರಿಸಿದ ದಾರಿಯಲ್ಲಿ ಹೋಗಿ ದೊಡ್ಡ ಹಳ್ಳಕ್ಕೆ ಬಿದ್ದ ಕಾರು
ಮುಂಬೈ: ಗೂಗಲ್ ಮ್ಯಾಪ್ ಮೂಲಕ ಅದು ನೀಡಿದ ನಿರ್ದೇಶನದಂತೆ ವಾಹನ ಚಲಾಯಿಸುತ್ತಿದ್ದ ಮಹಿಳೆಯೊಬ್ಬರ ಕಾರು ಸಮುದ್ರಕ್ಕೆ ಅಂಟಿಕೊಂಡ ದೊಡ್ಡ ತೋಡಿಗೆ ಬಿದ್ದ ಘಟನೆ ನವಿ ಮುಂಬೈನಲ್ಲಿ ನಡೆದಿದೆ ಎಂದು ವರದಿಯಾಗಿದೆ. ಮಹಿಳೆಯು ಕಾರಿನಲ್ಲಿ ಬೇಲಾಪುರದಿಂದ ಉಲ್ವೆಗೆ ಹೋಗುವಾಗ ಗೂಗಲ್ ಮ್ಯಾಪ್ ತೋರಿಸಿದ ದಾರಿಯಲ್ಲಿ ಹೋದಾಗ ಈ ಘಟನೆ ಸಂಭವಿಸಿದೆ. ಆ ಮಹಿಳೆ ಬೇಲಾಪುರದ ಕೊಲ್ಲಿಯ ಸೇತುವೆ … Continued