ವೀಡಿಯೊ : ವಾಗ್ವಾದದ ನಂತರ ಬೆಂಗಳೂರಿನ ಟೋಲ್ ನಲ್ಲಿ ವ್ಯಕ್ತಿಯ ಶರ್ಟ್ ಹಿಡಿದು ಕಾರು ಚಲಾಯಿಸಿ ಎಳೆದೊಯ್ದ ಚಾಲಕ…!
ಬೆಂಗಳೂರು : ಬೆಂಗಳೂರಿನ ಟೋಲ್ ಬೂತ್ನಲ್ಲಿ ಓವರ್ಟೇಕ್ ಮಾಡುವ ವಿಚಾರದಲ್ಲಿ ತೀವ್ರ ಮಾತಿನ ಚಕಮಕಿ ನಡೆದ ನಂತರ ವ್ಯಕ್ತಿಯೊಬ್ಬನ ಶರ್ಟ್ ಹಿಡಿದುಕೊಂಡು ಕಾರಿನ ಚಾಲಕನೊಬ್ಬ ಸುಮಾರು 50 ಮೀಟರ್ ವರೆಗೆ ಆತನನ್ನು ಎಳೆದೊಯ್ದಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನೆಲಮಂಗಲ ಹೆದ್ದಾರಿ ಟೋಲ್ ಬೂತ್ ನಲ್ಲಿ ನಡೆದಿರುವ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವಾಹನಗಳು ಟೋಲ್ ಬೂತ್ … Continued