ಕೋವಿಡ್-19 ವೈರಸ್ಸಿನ ಹೊಸ ಹೈಬ್ರಿಡ್ ರೂಪಾಂತರಿತ XE ಇನ್ನೂ ಹೆಚ್ಚು ಹರಡಬಹುದು: ಡಬ್ಲ್ಯುಎಚ್‌ಒ
ನವದೆಹಲಿ: ಒಮಿಕ್ರಾನ್‌ನ BA.2 ಉಪ-ರೂಪಾಂತರಕ್ಕಿಂತ ಈಗ ಕಂಡುಬಂದ XE ಎಂದು ಕರೆಯಲ್ಪಡುವ ಕೊರೊನಾ ವೈರಸ್‌ನ ಹೊಸ ರೂಪಾಂತರವು ಸುಮಾರು ಹತ್ತು ಪ್ರತಿಶತ ಹೆಚ್ಚು ಹರಡುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಇಲ್ಲಿಯವರೆಗೆ, ಒಮಿಕ್ರಾನ್‌ನ BA.2 ಉಪ-ರೂಪಾಂತರವನ್ನು ಕೋವಿಡ್-19 ರ ಅತ್ಯಂತ ಹೆಚ್ಚು ಹರಡುವ ತಳಿ ಎಂದು ಪರಿಗಣಿಸಲಾಗಿದೆ. ಈ ಹೊಸ ಸಂಶೋಧನೆಯು ದೃಢೀಕರಿಸಲ್ಪಟ್ಟರೆ, ಇದು … Continued