ಲಾಸ್ ಏಂಜಲೀಸ್ ಮೇಯರ್ ಚುನಾವಣೆಯಲ್ಲಿ ಭಾರತೀಯ ಮೂಲದ ನಿತ್ಯಾ ರಾಮನ್ಗೆ ಭರ್ಜರಿ ಗೆಲುವು
ಲಾಸ್ ಏಂಜಲೀಸ್: ಅಮೆರಿಕದ ಎರಡನೇ ಅತಿದೊಡ್ಡ ನಗರ ಲಾಸ್ ಏಂಜಲೀಸ್ನ ಮೇಯರ್ ಚುನಾವಣೆಯಲ್ಲಿ ಭಾರತೀಯ ಮೂಲದ ನಿತ್ಯಾ ರಾಮನ್ (45) ಅವರು ಹಾಲಿ ಮೇಯರ್ ಕರೆನ್ ಬಾಸ್ ಅವರನ್ನು ಸೋಲಿಸಿದ್ದಾರೆ. ಎನ್ಬಿಸಿ ನ್ಯೂಸ್ (NBC News) ಚುನಾವಣಾ ಫಲಿತಾಂಶವನ್ನು ಪ್ರಕಟಿಸಿದ್ದು, ಪ್ರಗತಿಪರ ರಾಜಕೀಯ ನಿಲುವು ಹೊಂದಿರುವ ನಿತ್ಯಾ ರಾಮನ್ ಅವರ ಗೆಲುವು ಅಮೆರಿಕ ರಾಜಕೀಯದಲ್ಲಿ ಮಹತ್ವದ … Continued