ಉತ್ತರ ಕೊರಿಯಾ ಚುನಾವಣೆ : 99.93% ಮತಗಳಿಂದ ಕಿಮ್‌ಗೆ ಜಯ ; ಗಮನ ಸೆಳೆದದ್ದು ಮಾತ್ರ ಶೇ. 0.07 ಮತದಾರರು ತೋರಿದ ಧೈರ್ಯ, ಯಾಕೆ ಗೊತ್ತೆ ?
ವಿಶ್ವದ ಅತ್ಯಂತ ನಿಗೂಢ ರಾಷ್ಟ್ರ ಉತ್ತರ ಕೊರಿಯಾದಲ್ಲಿ ಮತ್ತೊಮ್ಮೆ ‘ಕಿಮ್ ಯುಗ’ ಸಾಬೀತಾಗಿದೆ. ಸರ್ವಾಧಿಕಾರಿ ಕಿಮ್ ಜೊಂಗ್ ಉನ್ ನೇತೃತ್ವದ ‘ವರ್ಕರ್ಸ್ ಪಾರ್ಟಿ’ ಚುನಾವಣೆಯಲ್ಲಿ ಅಕ್ಷರಶಃ ಕ್ಲೀನ್ ಸ್ವೀಪ್ ಮಾಡಿದೆ. ಆದರೆ, ಈ ಬಾರಿಯ ಫಲಿತಾಂಶದಲ್ಲಿ ದಶಕಗಳ ಕಾಲ ಕಾಣದ ಒಂದು ಸಣ್ಣ ‘ಬದಲಾವಣೆ’ ಜಗತ್ತಿನ ಗಮನ ಸೆಳೆದಿದೆ! ಮಾರ್ಚ್ 15 ರಂದು ನಡೆದ 15ನೇ … Continued