ವೀಡಿಯೊ..| ರೈಲಿನ ಕಿಟಕಿಗೆ ಗುದ್ದಿ ಕ್ಯಾಬಿನ್‌ ಒಳಗೆ ನುಗ್ಗಿದ ಹದ್ದು: ಲೋಕೋ ಪೈಲಟ್‌ಗೆ ಗಾಯ

ಅನಂತನಾಗ್: ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಶನಿವಾರ ಹದ್ದು ರೈಲಿನ ಮುಂಭಾಗದ ಕಿಟಕಿಯನ್ನು ಒಡೆದು ಕ್ಯಾಬಿನ್‌ನೊಳಗೆ ಇಳಿದ ಪರಿಣಾಮ ಒಬ್ಬ ಲೋಕೋ ಪೈಲಟ್‌ಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉತ್ತರ ರೈಲ್ವೆಗೆ ಸೇರಿದ ಈ ರೈಲು ಬಾರಾಮುಲ್ಲಾದಿಂದ ಬನಿಹಾಲ್‌ ಎಂಬಲ್ಲಿಗೆ ಪ್ರಯಾಣಿಸುತ್ತಿತ್ತು. ಈ ಸಂದರ್ಭದಲ್ಲಿ ಬಿಜ್‌ಬೆಹರಾ ಮತ್ತು ಅನಂತನಾಗ್ ರೈಲು ನಿಲ್ದಾಣಗಳ ನಡುವೆ … Continued