ವೀಡಿಯೊ…| ಮದುವೆಯ ಮೆರವಣಿಗೆ ಮೇಲೆ ₹ 20 ಲಕ್ಷ ಮೌಲ್ಯದ ನೋಟುಗಳ ಸುರಿಮಳೆ ಗೈದರು…!
ನವದೆಹಲಿ : ಉತ್ತರ ಪ್ರದೇಶದ ಸಿದ್ಧಾರ್ಥನಗರದಲ್ಲಿನ ನಡೆದ ಮದುವೆ ಮೆರವಣಿಗೆಯ ವೀಡಿಯೊಗಳು ಅಂತರ್ಜಾಲದಲ್ಲಿ ಹರಿದಾಡುತ್ತಿದ್ದು, ಮದುವೆಯ ಮೆರವಣಿಗೆ ಸಂದರ್ಭದಲ್ಲಿ ನೋಟುಗಳನ್ನು ಮೆರವಣಿಗೆ ಮೇಲೆ ಎಸೆಯಲು ₹ 20 ಲಕ್ಷವನ್ನು ಖರ್ಚು ಮಾಡಿದ್ದಾರೆ ಎಂದು ವರದಿಯಾಗಿದೆ. ವೈರಲ್ ವೀಡಿಯೊಗಳಲ್ಲಿ, ಕೆಲವರು ಮನೆಗಳ ಮೇಲೆ ನಿಂತುಕೊಂಡು ನೋಟುಗಳ ಬಂಡಲ್ಗಳನ್ನು ಗಾಳಿಗೆ ತೂರುತ್ತಿರುವುದು ಕಂಡುಬಂದಿದೆ. ವರದಿಯ ಪ್ರಕಾರ, ಹೀಗೆ ನೋಟುಗಳನ್ನು … Continued