ಬ್ಲ್ಯಾಕ್ ಫಂಗಸ್ ಬೆನ್ನಲ್ಲೇ ಈಗ ಅಪಾಯಕಾರಿ ವೈಟ್ ಫಂಗಸ್ ಪತ್ತೆ..!
ನವ ದೆಹಲಿ: ದೇಶ ಬ್ಲ್ಯಾಕ್ ಫಂಗಸ್ (ಕಪ್ಪು ಶಿಲೀಂಧ್ರ) ಭೀತಿಯಲ್ಲಿರುವಾಗಲೇ ಇದಕ್ಕಿಂತ ಭಯಾನಕವಾದ ವೈಟ್ ಫಂಗಸ್ ಕಾಯಿಲೆ ಈಗ ಕಾಣಿಸಿಕೊಂಡಿದೆ. ಬಿಹಾರ ಪಟ್ನಾದ ನಾಲ್ವರಲ್ಲಿ ವೈಟ್ ಫಂಗಸ್ (ಶ್ವೇತ ಬಣ್ಣದ ಶಿಲೀಂಧ್ರ) ಕಾಣಿಸಿಕೊಂಡಿದೆ. ಭಾರತದಲ್ಲಿ ಕಾಣಿಸಿಕೊಂಡಿರುವ ಈ ವೈಟ್ ಫಂಗಸ್ ಅತ್ಯಂತ ಅಪಾಯಕಾರಿ ಎಂದು ತಜ್ಞ ವೈದ್ಯರು ಎಚ್ಚರಿಸಿದ್ದಾರೆ. ವೈಟ್ ಫಂಗಸ್ ಶ್ವಾಸಕೋಶ ಸೇರಿದಂತೆ ಹೊಟ್ಟೆ, … Continued