ವೀಡಿಯೊ..| 2 ತಿಂಗಳ ಮಗುವಿಗೆ ಜೀವ ರಕ್ಷಕ ಇಂಜೆಕ್ಷನ್ ನೀಡಲು ಪ್ರಾಣ ಪಣಕ್ಕಿಟ್ಟು ಉಕ್ಕಿ ಹರಿಯುತ್ತಿದ್ದ ಹೊಳೆ ದಾಟಿದ ನರ್ಸ್…!

ಮಂಡಿ: ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿ, ಸ್ಟಾಫ್ ನರ್ಸ್ ಒಬ್ಬರು ಪ್ರವಾಹ ಪೀಡಿತ ಪ್ರದೇಶದ ಅನಾರೋಗ್ಯ ಪೀಡಿತ ಎರಡು ತಿಂಗಳ ಶಿಶುವಿನ ಜೀವ ಉಳಿಸಲು ಉಕ್ಕಿ ಹರಿಯುತ್ತಿದ್ದ ಹೊಳೆ ದಾಟಲು ಜೋವದ ಹಂಗು ತೊರೆದು ತೋರಿದ ಧೈರ್ಯದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದೆ. ಮಂಡಿ ಜಿಲ್ಲೆಯ ಸುಧಾರ ಪಂಚಾಯತ ವ್ಯಾಪ್ತಿಯ ಚೌಹರ್ಘಾಟಿಯಲ್ಲಿ ಈ … Continued