ವೀಡಿಯೊ..| ರೀಲ್ಸ್‌ ವೈರಲ್‌ ಆಗಲು ಮಗುವಿನ ಜೀವವನ್ನೇ ಅಪಾಯಕ್ಕೆ ಒಡ್ಡಿದ ತಾಯಿ; ನೆಟ್ಟಿಗರ ಆಕ್ರೋಶ

ಇಂದಿನ ಡಿಜಿಟಲ್ ಯುಗದಲ್ಲಿ, ಇಂಟರ್ನೆಟ್‌ನಲ್ಲಿ ಲೈಕ್‌ಗಳು, ವೀಕ್ಷಣೆಗಳು ಮತ್ತು ಫಾಲೋವರ್‌ಗಳನ್ನು ಗಳಿಸುವ ಸಲುವಾಗಿ ಹಲವರು ಅಸಾಮಾನ್ಯ ಮತ್ತು ಅಪಾಯಕಾರಿ ಹೆಜ್ಜೆಗಳನ್ನು ಇಡುತ್ತಿದ್ದಾರೆ. ಕೆಲವರು ಸೃಜನಾತ್ಮಕ ಮತ್ತು ಮನರಂಜನೆಯ ವಿಷಯವನ್ನು ತಯಾರಿಸುವ ಮೂಲಕ ತಮ್ಮ ಪ್ರತಿಭೆಯನ್ನು ಬಳಸಿದರೆ, ಇನ್ನು ಕೆಲವರು ತಮ್ಮ ಮತ್ತು ಇತರರ ಜೀವಕ್ಕೆ ಅಪಾಯ ತರುವಂತಹ ಅಪಾಯಕಾರಿ ಸಾಹಸಗಳಿಗೆ ಕೈಹಾಕುತ್ತಿದ್ದಾರೆ. ಇದಕ್ಕೆ ಉದಾಹರಣೆ ಎಂಬಂತೆ, … Continued

ಆಸ್ಪತ್ರೆಯಲ್ಲಿ ಶಿಶುವಿನ ತಲೆ ಹೊತ್ತೊಯ್ದ ನಾಯಿ…! ತನಿಖೆಗೆ ಆದೇಶ

ನಾಯಿಯೊಂದು ಶಿಶುವಿನ ತಲೆಯನ್ನು ಹೊತ್ತೊಯ್ದ ಆಘಾತಕಾರಿ ಘಟನೆಗೆ ಪಂಜಾಬ್‌ನ ಪಟಿಯಾಲದಲ್ಲಿರುವ ಆಸ್ಪತ್ರೆಯೊಂದರಲ್ಲಿ ಮಂಗಳವಾರ ನಡೆದಿದೆ. ಈ ಸಂಬಂಧ ಆರೋಗ್ಯ ಸಚಿವರು ತನಿಖೆಗೆ ಆದೇಶಿಸಿದ್ದಾರೆ, ಆದರೆ ವೈದ್ಯಕೀಯ ಅಧೀಕ್ಷಕರು ಶಿಶುವಿನ ಶವವನ್ನು ಹೊರಗಿನಿಂದ ಆವರಣದಲ್ಲಿ ಎಸೆಯಲಾಗಿದೆ ಎಂದು ಹೇಳಿದ್ದಾರೆ. ಪಟಿಯಾಲದ ರಾಜೀಂದ್ರ ಆಸ್ಪತ್ರೆಯ ವಾರ್ಡ್ ಸಂಖ್ಯೆ 4 ರ ಬಳಿ ಮಂಗಳವಾರ ಸಂಜೆ 5:30 ರ ಸುಮಾರಿಗೆ … Continued

ವೀಡಿಯೊ..| 2 ತಿಂಗಳ ಮಗುವಿಗೆ ಜೀವ ರಕ್ಷಕ ಇಂಜೆಕ್ಷನ್ ನೀಡಲು ಪ್ರಾಣ ಪಣಕ್ಕಿಟ್ಟು ಉಕ್ಕಿ ಹರಿಯುತ್ತಿದ್ದ ಹೊಳೆ ದಾಟಿದ ನರ್ಸ್…!

ಮಂಡಿ: ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿ, ಸ್ಟಾಫ್ ನರ್ಸ್ ಒಬ್ಬರು ಪ್ರವಾಹ ಪೀಡಿತ ಪ್ರದೇಶದ ಅನಾರೋಗ್ಯ ಪೀಡಿತ ಎರಡು ತಿಂಗಳ ಶಿಶುವಿನ ಜೀವ ಉಳಿಸಲು ಉಕ್ಕಿ ಹರಿಯುತ್ತಿದ್ದ ಹೊಳೆ ದಾಟಲು ಜೋವದ ಹಂಗು ತೊರೆದು ತೋರಿದ ಧೈರ್ಯದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದೆ. ಮಂಡಿ ಜಿಲ್ಲೆಯ ಸುಧಾರ ಪಂಚಾಯತ ವ್ಯಾಪ್ತಿಯ ಚೌಹರ್ಘಾಟಿಯಲ್ಲಿ ಈ … Continued