ಆಸ್ಪತ್ರೆಯಲ್ಲಿ ಶಿಶುವಿನ ತಲೆ ಹೊತ್ತೊಯ್ದ ನಾಯಿ…! ತನಿಖೆಗೆ ಆದೇಶ
ನಾಯಿಯೊಂದು ಶಿಶುವಿನ ತಲೆಯನ್ನು ಹೊತ್ತೊಯ್ದ ಆಘಾತಕಾರಿ ಘಟನೆಗೆ ಪಂಜಾಬ್‌ನ ಪಟಿಯಾಲದಲ್ಲಿರುವ ಆಸ್ಪತ್ರೆಯೊಂದರಲ್ಲಿ ಮಂಗಳವಾರ ನಡೆದಿದೆ. ಈ ಸಂಬಂಧ ಆರೋಗ್ಯ ಸಚಿವರು ತನಿಖೆಗೆ ಆದೇಶಿಸಿದ್ದಾರೆ, ಆದರೆ ವೈದ್ಯಕೀಯ ಅಧೀಕ್ಷಕರು ಶಿಶುವಿನ ಶವವನ್ನು ಹೊರಗಿನಿಂದ ಆವರಣದಲ್ಲಿ ಎಸೆಯಲಾಗಿದೆ ಎಂದು ಹೇಳಿದ್ದಾರೆ. ಪಟಿಯಾಲದ ರಾಜೀಂದ್ರ ಆಸ್ಪತ್ರೆಯ ವಾರ್ಡ್ ಸಂಖ್ಯೆ 4 ರ ಬಳಿ ಮಂಗಳವಾರ ಸಂಜೆ 5:30 ರ ಸುಮಾರಿಗೆ … Continued