ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ 2027 ವೇಳಾಪಟ್ಟಿ ಪ್ರಕಟ: ಅ.10ರಂದು ಭಾರತ–ಪಾಕ್ ಪಂದ್ಯ ; ಪೂರ್ಣ ವೇಳಾಪಟ್ಟಿ
ನವದೆಹಲಿ: 2027ರ ಐಸಿಸಿ ಪುರುಷರ ಏಕದಿನ ಕ್ರಿಕೆಟ್ ವಿಶ್ವಕಪ್ (ICC Men’s Cricket World Cup 2027) ಪಂದ್ಯಾವಳಿಯ ಸಂಪೂರ್ಣ ವೇಳಾಪಟ್ಟಿಯನ್ನು ಐಸಿಸಿ ಪ್ರಕಟಿಸಿದೆ. ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಹಾಗೂ ನಮೀಬಿಯಾ ಆತಿಥ್ಯ ವಹಿಸಿರುವ ಈ ಬಾರಿಯ ವಿಶ್ವಕಪ್ ಇದುವರೆಗಿನ ಅತಿದೊಡ್ಡ ಟೂರ್ನಿಯಾಗಲಿದ್ದು, ಒಟ್ಟು 14 ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ. ಹಿಂದಿನ ವಿಶ್ವಕಪ್‌ಗಿಂತ ನಾಲ್ಕು … Continued