ಒಡಿಶಾದಲ್ಲಿ 10,000 ವರ್ಷ ಹಳೆಯ ನಾಗರಿಕತೆ ಪತ್ತೆ ? ಪುರಾತತ್ವ ಇಲಾಖೆಯಿಂದ ಉತ್ಖನನ ; ಮಹತ್ವದ ಅಂಶಗಳು ಬಹಿರಂಗ
ಭುವನೇಶ್ವರ: ಒಡಿಶಾದ ಮಣ್ಣಿನ ಅಡಿಯಲ್ಲಿ 10,000 ವರ್ಷಗಳಷ್ಟು ಹಳೆಯದಾದ ನಾಗರಿಕತೆಯೊಂದು ಅಡಗಿದೆಯೇ? ಇಂತಹದೊಂದು ಗಂಭೀರ ಪ್ರಶ್ನೆ ಈಗ ಸಂಶೋಧಕರಲ್ಲಿ ಕುತೂಹಲ ಮೂಡಿಸಿದೆ. ಸಂಬಲ್ಪುರ ಜಿಲ್ಲೆಯ ರೆಢಾಖೋಲ್ನಲ್ಲಿರುವ ಭೀಮಮಂಡಲಿ ಪರ್ವತ ಶ್ರೇಣಿಗಳಲ್ಲಿ ಶಿಲಾಯುಗದ ನಾಗರಿಕತೆಯ ಕುರುಹುಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಭಾರತೀಯ ಪುರಾತತ್ವ ಇಲಾಖೆ (ASI) ಸಂಶೋಧನೆಯನ್ನು ತೀವ್ರಗೊಳಿಸಿದೆ. ಹರಪ್ಪ, ಮೊಹೆಂಜೋದಾರೋಗಿಂತಲೂ ಹಳೆಯದೇ? ಈ ಭಾಗದಲ್ಲಿ ಶಿಲಾ ಕೆತ್ತನೆಗಳು, … Continued