ಬೆಳಕಿನ ಮೂಲಕ ಮೆದುಳಿನ ನರಕೋಶಗಳನ್ನು ನಿಯಂತ್ರಿಸುವ ಸಂಶೋಧನೆಗೆ ಮೂವರು ವಿಜ್ಞಾನಿಗಳಿಗೆ ನೊಬೆಲ್ ಪ್ರಶಸ್ತಿ ಘೋಷಣೆ
ಸ್ಟಾಕ್ಹೋಮ್ : ಮೆದುಳಿನಲ್ಲಿರುವ ಪ್ರತ್ಯೇಕ ನರಕೋಶಗಳ (ನರ್ವ್ ಸೆಲ್ಗಳು) ಚಟುವಟಿಕೆಯನ್ನು ಬೆಳಕಿನ ಮೂಲಕ ನಿಯಂತ್ರಿಸುವ ಕ್ರಾಂತಿಕಾರಿ ತಂತ್ರಜ್ಞಾನವಾದ ಆಪ್ಟೋಜೆನೆಟಿಕ್ಸ್ (Optogenetics) ಅಭಿವೃದ್ಧಿಪಡಿಸಿದ ಸಾಧನೆಗಾಗಿ ಅಮೆರಿಕದ ಕಾರ್ಲ್ ಡೈಸರೋತ್ (Karl Deisseroth) ಹಾಗೂ ಜರ್ಮನಿಯ ಪೀಟರ್ ಹೆಗೆಮನ್ (Peter Hegemann) ಮತ್ತು ಜಾರ್ಜ್ ನಾಗೆಲ್ (Georg Nagel) ಅವರಿಗೆ 2026ನೇ ಸಾಲಿನ ವೈದ್ಯಕೀಯ ಅಥವಾ ಶರೀರಶಾಸ್ತ್ರ ವಿಭಾಗದ … Continued