ಬೆಳಕಿನ ಮೂಲಕ ಮೆದುಳಿನ ನರಕೋಶಗಳನ್ನು ನಿಯಂತ್ರಿಸುವ ಸಂಶೋಧನೆಗೆ ಮೂವರು ವಿಜ್ಞಾನಿಗಳಿಗೆ ನೊಬೆಲ್‌ ಪ್ರಶಸ್ತಿ ಘೋಷಣೆ

ಸ್ಟಾಕ್‌ಹೋಮ್ : ಮೆದುಳಿನಲ್ಲಿರುವ ಪ್ರತ್ಯೇಕ ನರಕೋಶಗಳ (ನರ್ವ್ ಸೆಲ್‌ಗಳು) ಚಟುವಟಿಕೆಯನ್ನು ಬೆಳಕಿನ ಮೂಲಕ ನಿಯಂತ್ರಿಸುವ ಕ್ರಾಂತಿಕಾರಿ ತಂತ್ರಜ್ಞಾನವಾದ ಆಪ್ಟೋಜೆನೆಟಿಕ್ಸ್ (Optogenetics) ಅಭಿವೃದ್ಧಿಪಡಿಸಿದ ಸಾಧನೆಗಾಗಿ ಅಮೆರಿಕದ ಕಾರ್ಲ್ ಡೈಸರೋತ್ (Karl Deisseroth) ಹಾಗೂ ಜರ್ಮನಿಯ ಪೀಟರ್ ಹೆಗೆಮನ್ (Peter Hegemann) ಮತ್ತು ಜಾರ್ಜ್ ನಾಗೆಲ್ (Georg Nagel) ಅವರಿಗೆ 2026ನೇ ಸಾಲಿನ ವೈದ್ಯಕೀಯ ಅಥವಾ ಶರೀರಶಾಸ್ತ್ರ ವಿಭಾಗದ … Continued

ವಿಡಿಯೋ | ಅದೇ ಮಾತ್ರೆ ; ಅಮೆರಿಕದಲ್ಲಿ ₹85 ಸಾವಿರ…ಭಾರತದಲ್ಲಿ ₹35 ! ‘ನಮ್ಮನ್ನು ದರೋಡೆ ಮಾಡಲಾಗ್ತಿದೆ ಎಂದ ಅಮೆರಿಕ ಮಹಿಳೆ

ನವದೆಹಲಿ: ಭಾರತ ಮತ್ತು ಅಮೆರಿಕದ ಆರೋಗ್ಯ ಸೇವೆಗಳ ವೆಚ್ಚದ ನಡುವಿನ ಭಾರೀ ವ್ಯತ್ಯಾಸವನ್ನು ತೋರಿಸಿದ ಅಮೆರಿಕದ ಮಹಿಳೆಯೊಬ್ಬರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಗಮನ ಸೆಳೆದಿದೆ. ಇನ್‌ಸ್ಟಾಗ್ರಾಂನಲ್ಲಿ “Indian vs American Healthcare” ಎಂಬ ಶೀರ್ಷಿಕೆಯಲ್ಲಿ ವಿಡಿಯೊ ಹಂಚಿಕೊಂಡಿರುವ ಲಿಜ್ (Liz) ಎಂಬ ಮಹಿಳೆ, ಅಮೆರಿಕದಲ್ಲಿ ಆರೋಗ್ಯ ಸೇವೆಗಳ ಹೆಸರಿನಲ್ಲಿ ಜನರನ್ನು “ದರೋಡೆ” ಮಾಡಲಾಗುತ್ತಿದೆ ಎಂದು … Continued

ಮೈಕ್ರೊ ಆರ್‌ ಎನ್‌ ಎ (microRNA) ಆವಿಷ್ಕಾರಕ್ಕಾಗಿ ವಿಕ್ಟರ್ ಆಂಬ್ರೋಸ್, ಗ್ಯಾರಿ ರುವ್ಕುನ್​​ ಗೆ ವೈದ್ಯಕೀಯ ನೊಬೆಲ್ ಪ್ರಶಸ್ತಿ ಘೋಷಣೆ

ವಿಜ್ಞಾನಿಗಳಾದ ವಿಕ್ಟರ್ ಅಂಬ್ರೋಸ್ ಮತ್ತು ಗ್ಯಾರಿ ರುವ್ಕುನ್ ಅವರು ಮೈಕ್ರೊ ಆರ್‌ ಎನ್‌ ಎ (microRNA) ಆವಿಷ್ಕಾರ ಮತ್ತು ಜೀನ್ ನಿಯಂತ್ರಣದಲ್ಲಿ ಅದರ ಪಾತ್ರಕ್ಕಾಗಿ 2024 ರ ವೈದ್ಯಕೀಯ ನೊಬೆಲ್ ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದು ಪ್ರಶಸ್ತಿ ನೀಡುವ ಸಂಸ್ಥೆ ಸೋಮವಾರ ತಿಳಿಸಿದೆ. ವಿಜೇತರನ್ನು ಸ್ವೀಡನ್‌ನ ಕರೋಲಿನ್‌ಸ್ಕಾ ಇನ್‌ಸ್ಟಿಟ್ಯೂಟ್ ವೈದ್ಯಕೀಯ ವಿಶ್ವವಿದ್ಯಾಲಯದ ನೊಬೆಲ್ ಅಸೆಂಬ್ಲಿ ಆಯ್ಕೆ ಮಾಡುತ್ತದೆ … Continued