ಮಂಕಿಪಾಕ್ಸ್ ವೈರಸ್ ಕಂಪ್ಯೂಟರ್ ಮೌಸ್, ಗೃಹೋಪಯೋಗಿ ವಸ್ತುಗಳ ಮೇಲೆಯೂ ಉಳಿಯಬಹುದು: ಸಿಡಿಸಿ ಹೊಸ ಅಧ್ಯಯನ

ಅಮೆರಿಕದ ರೋಗ ನಿಯಂತ್ರಣ ಸಂಸ್ಥೆ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ಸಂಸ್ಥೆ ಮಂಕಿಪಾಕ್ಸ್‌ ಹೊಸ ಅಧ್ಯಯನ ಮಾಡಿದೆ. ಮಂಕಿಪಾಕ್ಸ್‌ ಹರಡುವಿಕೆ ಜನರು ಉಪಯೋಗ ಮಾಡುವ ವಸ್ತುಗಳಲ್ಲಿ ಇರುತ್ತದೆ ಎಂದು ಹೇಳಿದೆ. ಆದರೆ, ಇದರಿಂದ ಸೋಂಕು ಹರಡುತ್ತದೆಯೇ ಎಂಬುದು ಸ್ಪಷ್ಟವಾಗಬೇಕಿದೆ. ಈ ಅಧ್ಯಯನಕ್ಕಾಗಿ, ಇಬ್ಬರು ಮಂಕಿಪಾಕ್ಸ್ ರೋಗಿಗಳನ್ನು ಮಾದರಿಯನ್ನಾಗಿ ತೆಗೆದುಕೊಳ್ಳಲಾಯಿತು. ಸಿಡಿಸಿ ಪ್ರಕಾರ, … Continued