ನಟ ಧರ್ಮೇಂದ್ರ- ಪದ್ಮವಿಭೂಷಣ, ಶತಾವಧಾನಿ ಆರ್.ಗಣೇಶ-ಪದ್ಮಭೂಷಣ ; 131 ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರಕಟ-ಸಂಪೂರ್ಣ ಪಟ್ಟಿ
ನವದೆಹಲಿ: ಕೇಂದ್ರವು ಭಾನುವಾರ 2026 ರ ಪದ್ಮ ಪ್ರಶಸ್ತಿಗಳನ್ನು ಘೋಷಿಸಿದ್ದು, ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ 131 ಸಾಧಕರಿಗೆ ಪದ್ಮ ಪ್ರಶಸ್ತಿಗಳನ್ನು ಘೋಷುಸಲಾಗಿದೆ. ಈ ಪಟ್ಟಿಯಲ್ಲಿ ಸಾರ್ವಜನಿಕ ಜೀವನ, ಕಲೆ, ಸಿನಿಮಾ, ಸಾಹಿತ್ಯ, ಕ್ರೀಡೆ ಮತ್ತು ಸಾರ್ವಜನಿಕ ವ್ಯವಹಾರಗಳ ಹಲವಾರು ಪ್ರಮುಖ ಹೆಸರುಗಳು ಸೇರಿವೆ, ಈ ವರ್ಷ ಐದು ಪದ್ಮವಿಭೂಷಣ, 13 ಪದ್ಮಭೂಷಣ ಮತ್ತು 113 … Continued