ಪಾಕಿಸ್ತಾನ:’ದೇವನಿಂದನೆ’ ಆರೋಪದ ಮೇಲೆ ವ್ಯಕ್ತಿಗೆ ಚಿತ್ರಹಿಂಸೆ ನೀಡಿ ಹತ್ಯೆ ಮಾಡಿದ ಗುಂಪು

ಇಸ್ಲಾಮಾಬಾದ್: ಪವಿತ್ರ ಕುರಾನ್‌ನ ಪುಟಗಳನ್ನು ಸುಟ್ಟ ಆರೋಪದ ಮೇಲೆ ಪಾಕಿಸ್ತಾನದ ಪಂಜಾಬ್‌ನ ಖನೇವಾಲ್ ಜಿಲ್ಲೆಯಲ್ಲಿ ಗುಂಪೊಂದು ವ್ಯಕ್ತಿಯೊಬ್ಬನನ್ನು ಚಿತ್ರಹಿಂಸೆ ನೀಡಿ ಕೊಂದು ಹಾಕಿದೆ. ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್ ಪ್ರಕಾರ, ಸ್ಥಳೀಯ ಪೊಲೀಸರು ಕೊಲೆಯಾದ ವ್ಯಕ್ತಿ ಮಿಯಾನ್ ಚುನ್ನುನಲ್ಲಿರುವ ಪೊಲೀಸ್ ಠಾಣೆಗೆ ಹಾಜರಾದ ನಂತರ ಹೊರಹೋಗಲು ಅವಕಾಶ ಮಾಡಿಕೊಟ್ಟರು. ಆಗ ಗುಂಪು ಅದೇ ಸ್ಥಳದಲ್ಲಿ ಇತ್ತು ಎಂದು … Continued