ಸಂಸತ್ತಿಗೆ ನಾಯಿ ಕರೆತಂದ ಕಾಂಗ್ರೆಸ್ ಸಂಸದೆ ರೇಣುಕಾ ಚೌಧರಿ ; ವಿವಾದಕ್ಕೆ ನಾಂದಿ
ನವದೆಹಲಿ : ಕಾಂಗ್ರೆಸ್ ಸಂಸದೆ ರೇಣುಕಾ ಚೌಧರಿ ಅವರು ಸೋಮವಾರ (ಡಿಸೆಂಬರ್ 1) ರಕ್ಷಿಸಿದ ಒಂದು ಬೀದಿ ನಾಯಿಯನ್ನು ತಮ್ಮ ಕಾರಿನಲ್ಲಿ ಸಂಸತ್ತಿಗೆ ಕರೆತಂದಿರುವುದು ವಿವಾದಕ್ಕೆ ಕಾರಣವಾಗಿದೆ. ಚಳಿಗಾಲದ ಅಧಿವೇಶನದಲ್ಲಿ ಭಾಗವಹಿಸಲು ಚೌಧರಿ ಇಂದು ಸಂಸತ್ತಿಗೆ ಆಗಮಿಸಿದಾಗ ಅಚ್ಚರಿಯಾಗುವಂತೆ, ಅವರ ಜೊತೆ ಒಂದು ನಾಯಿಮರಿಯೂ ಇತ್ತು. ಅವರು ನಾಯಿಮರಿಯನ್ನು ತಮ್ಮ ಕಾರಿನಲ್ಲಿ ಮನೆಗೆ ಕಳುಹಿಸಿದರೂ, ಆ … Continued