ಜಿನ್ನಾ, ಕಾಂಗ್ರೆಸ್, ಮೌಂಟ್ಬ್ಯಾಟನ್ ದೇಶ ವಿಭಜನೆಗೆ ಕಾರಣ : ಎನ್ಸಿಇಆರ್ ಟಿ ಪಠ್ಯ
ನವದೆಹಲಿ: ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT)ಯ ಹೊಸ ವಿಶೇಷ ಮಾಡ್ಯೂಲ್, ಭಾರತದ ವಿಭಜನೆಗೆ ಮೂವರು ಕಾರಣ ಎಂದು ಹೇಳಿದೆ. ದೇಶ ವಿಭಜನೆಗೆ ಕಾಂಗ್ರೆಸ್ ನಾಯಕತ್ವ, ಮುಹಮ್ಮದ್ ಅಲಿ ಜಿನ್ನಾ ಮತ್ತು ಅಂದಿನ ವೈಸ್ರಾಯ್ ಲಾರ್ಡ್ ಮೌಂಟ್ ಬ್ಯಾಟನ್ ಕಾರಣ ಎಂದು ಅದು ಹೇಳುತ್ತದೆ. ಪ್ರತಿ ವರ್ಷ ಆಗಸ್ಟ್ 14 ರಂದು ಆಚರಿಸಲಾಗುವ … Continued