ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಶುಭಾಶಯಗಳು

ಅಮೆರಿಕದ ಪೆಲೋಸಿ ಮಹತ್ವದ ಭೇಟಿಯ ನಂತರ ತೈವಾನ್ ಬಳಿ ‘ನಿಖರ ಕ್ಷಿಪಣಿ ದಾಳಿ’ ನಡೆಸಿದ ಚೀನಾ ಮಿಲಿಟರಿ

ಬೀಜಿಂಗ್: ತೈವಾನಿಗೆ ಬೆಂಬಲಿಸಿದ ವಿರುದ್ಧ ವಾಷಿಂಗ್ಟನ್‌ಗೆ ಬೀಜಿಂಗ್ ನೀಡಿದ ಕಠಿಣ ಎಚ್ಚರಿಕೆಯನ್ನು ಕಡೆಗಣಿಸಿ ಅಮೆರಿಕದ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ತೂವಾನಿಗೆ ಭೇಟಿ ನೀಡಿದ್ದಕ್ಕೆ ಪ್ರತೀಕಾರವಾಗಿ ಚೀನಾ ಮಿಲಿಟರಿ ಗುರುವಾರ ನಾಲ್ಕು ದಿನಗಳ ಸಮರಾಭ್ಯಾಸ ಪ್ರಾರಂಭಿಸಿತು ಮತ್ತು ತೈವಾನ್ ಜಲಸಂಧಿಯಲ್ಲಿ “ನಿಖರ ಕ್ಷಿಪಣಿ ದಾಳಿ” ನಡೆಸಿತು. ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಗುರುವಾರ ಈಶಾನ್ಯ … Continued