12ನೇ ವರ್ಷಕ್ಕೆ ಸ್ನಾತಕೋತ್ತರ ಪದವಿ, 15ನೇ ವರ್ಷಕ್ಕೆ ಕ್ವಾಂಟಮ್ ಫಿಸಿಕ್ಸ್‌ನಲ್ಲಿ ಪಿಎಚ್‌ಡಿ, ಈತನ ಐಕ್ಯೂ 145 ; ಈ ಪುಟ್ಟ ಐನ್‌ಸ್ಟೀನ್ ಯಾರು..?

ಬ್ರಸೆಲ್ಸ್: ಅಪಾರ ಪ್ರತಿಭೆ ಮತ್ತು ದೂರದೃಷ್ಟಿಯ ಸಂಕೇತವಾಗಿರುವ ಬೆಲ್ಜಿಯಂನ ಯುವ ಮೇಧಾವಿ ಲಾರೆಂಟ್ ಸೈಮನ್ಸ್ ಅವರು ಕೇವಲ 15ನೇ ವಯಸ್ಸಿನಲ್ಲಿ ಕ್ವಾಂಟಮ್ ಫಿಸಿಕ್ಸ್‌ನಲ್ಲಿ (Quantum Physics) ತಮ್ಮ ಡಾಕ್ಟರೇಟ್ (ಪಿಎಚ್‌ಡಿ) ಪ್ರಬಂಧವನ್ನು ಮಂಡಿಸಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ವಿಶ್ವದ ಅತ್ಯಂತ ಕಿರಿಯ ಡಾಕ್ಟರೇಟ್ ಪದವಿ ಪಡೆದವರಲ್ಲಿ ಒಬ್ಬರಾಗಿರುವ ಇವರನ್ನು ‘ಲಿಟಲ್‌ ಐನ್‌ಸ್ಟೀನ್’ (The Little Einstein) … Continued

ಪಿಎಚ್‌ಡಿ -ಸ್ನಾತಕೋತ್ತರ ಪದವಿ ಪಡೆದವರು ನಿಷ್ಪ್ರಯೋಜಕರು, ಅವುಗಳಿಲ್ಲದ ಮುಲ್ಲಾ ಅತ್ಯುತ್ತಮ: ತಾಲಿಬಾನ್‌ ಶಿಕ್ಷಣ ಸಚಿವ..!

ತಾಲಿಬಾನ್ ಅಡಿಯಲ್ಲಿ ಅಫ್ಘಾನಿಸ್ತಾನದಲ್ಲಿ ವಿಶ್ವವಿದ್ಯಾನಿಲಯ ತೆರೆದಾಗ, ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರನ್ನು ಪರದೆ ಮೂಲಕ ಬೇರ್ಪಡಿಸಲಾಯಿತು. ಈಗ ತಾಲಿಬಾನ್ ಶಿಕ್ಷಣ ಸಚಿವ ಶೇಖ್ ಮೊರ್ವಿ ನೂರ್ಲಾ ಮುನೀರ್‌  ಮತ್ತೊಂದು ಬಾಂಬ್‌ ಸಿಡಿಸಿದ್ದಾರೆ. ಅವರ ಪ್ರಕಾರ, ಡಾಕ್ಟರೇಟ್ ಮತ್ತು ಸ್ನಾತಕೋತ್ತರ ಪದವಿಗಳು ಯೋಗ್ಯವಾಗಿಲ್ಲ ಯಾಕೆಂದರೆ ಅದು ಮುಲ್ಲಾರಲ್ಲಿ ಇಲ್ಲ ಎಂದು ಅವರು ಹೇಳಿದ್ದಾರೆ ಮತ್ತು ಅವರು “ಎಲ್ಲರಿಗಿಂತ ಬೆಸ್ಟ್‌” … Continued