ಇದು ವಿಶ್ವದ ಅತ್ಯಂತ ದುಬಾರಿ ಚಪ್ಪಲಿ…ಬೆಲೆ ಬರೋಬ್ಬರಿ ₹133 ಕೋಟಿ ರೂ.ಗಳು ; ಈ ಪಾದರಕ್ಷೆ ವಿಶೇಷತೆ ಕೇಳಿದ್ರೆ ದಂಗಾಗ್ತೀರಾ..!
ಪಾದರಕ್ಷೆಗಳು ಮನುಷ್ಯನಿಗೆ ಅತ್ಯಗತ್ಯ ವಸ್ತುವಾಗಿದೆ. ಇದು ನಮ್ಮ ಪಾದಗಳನ್ನು ರಕ್ಷಿಸುತ್ತದೆ, ಆರಾಮ ನೀಡುತ್ತದೆ ಮತ್ತು ಸುಲಭವಾಗಿ ಜಗತ್ತನ್ನು ಸುತ್ತಲು ನೆರವಾಗುತ್ತದೆ. ಆದರೆ, ಪಾದರಕ್ಷೆಯು ತನ್ನ ಸಾಮಾನ್ಯ ಕಾರ್ಯವನ್ನು ಮೀರಿ ಐಷಾರಾಮಿ ವಸ್ತುವಾಗಿ, ಸ್ಥಾನಮಾನದ ಸಂಕೇತವಾಗಿ ಅಥವಾ ಕಲಾತ್ಮಕ ವಸ್ತುವಾಗಿ ಮಾರ್ಪಡುವ ಸಾಮರ್ಥ್ಯವನ್ನು ಹೊಂದಿದೆ. ಇದಕ್ಕೆ ಒಂದು ಸ್ಪಷ್ಟ ಉದಾಹರಣೆಯೆಂದರೆ, ಡೆಬ್ಬಿ ವಿಂಗ್ಹ್ಯಾಮ್ ಹೀಲ್ಸ್ (Debbie Wingham … Continued