ನಾಯಿ ಕಚ್ಚಿ ಹಾಳಾದ ₹690 ಚಪ್ಪಲಿ ದುರಸ್ತಿಗೆ ನಿರಾಕರಿಸಿದ ಕಂಪನಿಯಿಂದಲೇ ₹5,000 ಪರಿಹಾರ, ಹೊಸ ಚಪ್ಪಲಿ ಪಡೆದ ಗ್ರಾಹಕ…!

ಪಾಲಕ್ಕಾಡು: ದೇವಾಲಯಕ್ಕೆ ತೆರಳಿದ್ದ ವೇಳೆ ಹೊಸದಾಗಿ ಖರೀದಿಸಿದ್ದ ಚಪ್ಪಲಿಯನ್ನು ಬೀದಿ ನಾಯಿಯೊಂದು ಕಚ್ಚಿ ಹಾಳು ಮಾಡಿದ ಘಟನೆಗೆ ಸಂಬಂದಿಸಿದಂತೆ ಗ್ರಾಹಕ ನ್ಯಾಯಾಲಯದ ಮೆಟ್ಟಿಲೇರಿದ್ದ, ಸಾಮಾಜಿಕ ಹಾಗೂ ಪರಿಸರ ಕಾರ್ಯಕರ್ತ ಬೋಬನ್ ಮಟ್ಟುಮಂತ ಅವರಿಗೆ ಮಹತ್ವದ ಜಯ ದೊರೆತಿದೆ. ₹690 ಮೌಲ್ಯದ ಸ್ಲಿಪ್ಪರ್ ಹಾನಿಯಾದ ಪ್ರಕರಣದಲ್ಲಿ ಅದನ್ನು ಉತ್ಪಾದಿಸಿದ ಕಂಪನಿಯು ₹5,000 ಪರಿಹಾರ ನೀಡುವುದರ ಜೊತೆಗೆ ಹೊಸ … Continued

ಇದು ವಿಶ್ವದ ಅತ್ಯಂತ ದುಬಾರಿ ಚಪ್ಪಲಿ…ಬೆಲೆ ಬರೋಬ್ಬರಿ ₹133 ಕೋಟಿ ರೂ.ಗಳು ; ಈ ಪಾದರಕ್ಷೆ ವಿಶೇಷತೆ ಕೇಳಿದ್ರೆ ದಂಗಾಗ್ತೀರಾ..!

ಪಾದರಕ್ಷೆಗಳು ಮನುಷ್ಯನಿಗೆ ಅತ್ಯಗತ್ಯ ವಸ್ತುವಾಗಿದೆ. ಇದು ನಮ್ಮ ಪಾದಗಳನ್ನು ರಕ್ಷಿಸುತ್ತದೆ, ಆರಾಮ ನೀಡುತ್ತದೆ ಮತ್ತು ಸುಲಭವಾಗಿ ಜಗತ್ತನ್ನು ಸುತ್ತಲು ನೆರವಾಗುತ್ತದೆ. ಆದರೆ, ಪಾದರಕ್ಷೆಯು ತನ್ನ ಸಾಮಾನ್ಯ ಕಾರ್ಯವನ್ನು ಮೀರಿ ಐಷಾರಾಮಿ ವಸ್ತುವಾಗಿ, ಸ್ಥಾನಮಾನದ ಸಂಕೇತವಾಗಿ ಅಥವಾ ಕಲಾತ್ಮಕ ವಸ್ತುವಾಗಿ ಮಾರ್ಪಡುವ ಸಾಮರ್ಥ್ಯವನ್ನು ಹೊಂದಿದೆ. ಇದಕ್ಕೆ ಒಂದು ಸ್ಪಷ್ಟ ಉದಾಹರಣೆಯೆಂದರೆ, ಡೆಬ್ಬಿ ವಿಂಗ್‌ಹ್ಯಾಮ್ ಹೀಲ್ಸ್ (Debbie Wingham … Continued