ವಿಡಿಯೋ | ಪ್ರಕರಣದಲ್ಲಿ ಸಿಲುಕಿಸಲು ಮಹಾಂತರ ಮನೆಯಲ್ಲಿ ತಾನೇ ಡ್ರಗ್ಸ್‌ ಇಟ್ಟಿದ್ದ ಪೊಲೀಸ್‌ ಅಧಿಕಾರಿ ; ರಹಸ್ಯ ಕ್ಯಾಮೆರಾದಲ್ಲಿ ಕೃತ್ಯ ಸೆರೆ

ಚಂಡೀಗಢ : ಧಾರ್ಮಿಕ ಮುಖಂಡರೊಬ್ಬರನ್ನು ಮಾದಕವಸ್ತು ಪ್ರಕರಣವೊಂದರಲ್ಲಿ ಸಿಲುಕಿಸಲು ಪೊಲೀಸರು ರೂಪಿಸಿದ್ದ ಸಂಚು, ಗುಪ್ತ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯಾವಳಿಯಿಂದ ಬಯಲಾಗಿದೆ. ಪೊಲೀಸ್‌ ಅಧಿಕಾರಿಯೊಬ್ಬರು ಅವರ ಮನೆಯ ಹಾಸಿಗೆಯ ಕೆಳಗೆ ಹೆರಾಯಿನ್‌ ಪ್ಯಾಕೆಟ್‌ ಇಟ್ಟಿದ್ದಾರೆ ಎನ್ನಲಾದ ಇದರ ವಿಡಿಯೊ ವೈರಲ್‌ ಆದ ಬೆನ್ನಲ್ಲೇ ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪಂಜಾಬ್‌ ಪೊಲೀಸ್‌ ಇಲಾಖೆಯಲ್ಲಿ ಭಾರಿ ವಿವಾದ … Continued