ಅಪ್ಪ-ಮಕ್ಕಳ ಜಗಳ ಬಿಡಿಸಲು ಹೋದ ಪೊಲೀಸ್‌ ಅಧಿಕಾರಿಯನ್ನೇ ಕೊಚ್ಚಿ ಕೊಂದರು…!

ತಿರುಪ್ಪೂರ್:  ಆಸ್ತಿ ವಿಚಾರಕ್ಕೆ ಅಪ್ಪ-ಮಕ್ಕಳ ನಡುವಿನ ಜಗಳ ಬಿಡಿಸಲು ಹೋದ ಪೊಲೀಸ್‌  ಅಧಿಕಾರಿಯನ್ನೇ ಕೊಚ್ಚಿ ಕೊಲೆಗೈದಿರುವ(Murder Case) ಘಟನೆ ತಮಿಳುನಾಡಿನಲ್ಲಿ ನಡೆದಿದೆ. ತಿರುಪ್ಪೂರ್ ಜಿಲ್ಲೆಯ ಉಡುಮಲ್‌ಪೇಟೆ (Udumalpet) ಬಳಿಯ ಕುಡಿಮಂಗಲಂನಲ್ಲಿ ಸೋಮವಾರ ರಾತ್ರಿ ವಿಶೇಷ ಸಬ್-ಇನ್‌ಸ್ಪೆಕ್ಟರ್ (Special Sub-Inspector) ಷಣ್ಮುಗವೇಲ್ (Shanmugavel) ಅವರನ್ನು ಕ್ರೂರವಾಗಿ ಕೊಚ್ಚಿ ಕೊಲೆ ಮಾಡಲಾಗಿದೆ. ಸ್ಥಳೀಯ ಎಐಎಡಿಎಂಕೆ ಶಾಸಕರ ಒಡೆತನದ ಖಾಸಗಿ ಎಸ್ಟೇಟ್‌ನಲ್ಲಿ … Continued