ಪಹಲ್ಗಾಮ್ ಹತ್ಯಾಕಾಂಡ ; ಪ್ರವಾಸಿಗರ ರಕ್ಷಣೆಗೆ ಮುನ್ನುಗ್ಗಿ ಉಗ್ರನ ರೈಫಲ್ ಕಸಿಯಲು ಯತ್ನಿಸಿ ತನ್ನ ಪ್ರಾಣಕೊಟ್ಟ ಕುದುರೆ ರೈಡರ್
ಶ್ರೀನಗರ : ಮಂಗಳವಾರ (ಏಪ್ರಿಲ್ 22) ಜಮ್ಮು ಮತ್ತು ಕಾಶ್ಮೀರದ ಪ್ರವಾಸಿ ಕೇಂದ್ರವಾದ ಪಹಲ್ಗಾಮ್ನಲ್ಲಿ ಭಯೋತ್ಪಾದಕರು ಪ್ರವಾಸಿಗರ ಮೇಲೆ ಗುಂಡಿನ ಸುರಿಮಳೆಗೈಯುವ ವೇಳೆ ಸೈಯದ್ ಆದಿಲ್ ಹುಸೇನ್ ಶಾ ಎಂಬ ಪೋನಿ ರೈಡ್ ಆಪರೇಟರ್ ಅಸಾಧಾರಣ ಧೈರ್ಯ ಪ್ರದರ್ಶಿಸಿದ್ದು, ಆದರೆ ಪ್ರಾಣ ಕಳೆದುಕೊಂಡಿದ್ದಾರೆ. ಲಷ್ಕರ್-ಎ-ತೈಬಾದ ಶಾಖೆಯಾದ ದಿ ರೆಸಿಸ್ಟೆನ್ಸ್ ಫೋರ್ಸ್ (ಟಿಆರ್ಎಫ್) ನಡೆಸಿದ ಭೀಕರ ಭಯೋತ್ಪಾದಕ … Continued