ಅದೃಷ್ಟ ಅಂದ್ರೆ ಇದಪ್ಪ…: 16,000 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಲಾಟರಿ ಗೆದ್ದ ವ್ಯಕ್ತಿ…!
ಅರ್ಕಾನ್ಸಾಸ್ (ಅಮೆರಿಕ): ಕ್ರಿಸ್‌ಮಸ್ ಮುನ್ನಾದಿನದಂದು ನಡೆದ ಪವರ್‌ಬಾಲ್ (Powerball) ಲಾಟರಿ ಡ್ರಾದಲ್ಲಿ ಅರ್ಕಾನ್ಸಾಸ್ ರಾಜ್ಯದ ವ್ಯಕ್ತಿಯೊಬ್ಬರು ಬರೋಬ್ಬರಿ $1.817 ಶತಕೋಟಿ (ಸುಮಾರು 16,322 ಕೋಟಿ ರೂಪಾಯಿ) ಮೊತ್ತದ ಬೃಹತ್ ಜಾಕ್‌ಪಾಟ್ ಗೆದ್ದಿದ್ದಾರೆ. ಕಳೆದ ಮೂರು ತಿಂಗಳಿನಿಂದ ಯಾವುದೇ ವಿಜೇತರಿಲ್ಲದೆ ಬಾಕಿ ಉಳಿದಿದ್ದ ಈ ಲಾಟರಿ ಮೊತ್ತವು ಇದೀಗ ಒಬ್ಬ ವ್ಯಕ್ತಿಯ ಪಾಲಾಗಿದೆ. ಬುಧವಾರ ರಾತ್ರಿ ನಡೆದ … Continued