ಕೃಷಿ ಕಾನೂನು ರದ್ದುಪಡಿಸದಿದ್ದರೆ ಖಾಸಗಿ ಸಂಸ್ಥೆಗಳ ಗೋದಾಮು ಧ್ವಂಸ: ಟಿಕಾಯತ್ ಎಚ್ಚರಿಕೆ
ಕೇಂದ್ರ ಸರಕಾರ ವಿವಾದಿತ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸದಿದ್ದರೆ ಖಾಸಗಿ ಸಂಸ್ಥೆಗಳು ಆಹಾರಧಾನ್ಯ ಸಂಗ್ರಹಕ್ಕಾಗಿ ನಿರ್ಮಿಸುತ್ತಿರುವ ಗೋದಾಮುಗಳನ್ನು ಕೆಡವಲಾಗುವುದು ಎಂದು ರೈತರ ಆಂದೋಲನದ ಮುಖಂಡ ರಾಕೇಶ್ ಟಿಕಾಯತ್ ಎಚ್ಚರಿಕೆ ನೀಡಿದ್ದಾರೆ. ಪಂಜಾಬ್‌ನ ಅಬೋಹರ್ ಸಮೀಪ ಆಯೋಜಿಸಿದ ಕಿಸಾನ್ ಮಹಾಪಂಚಾಯತ್‌ನಲ್ಲಿ ಮಾತನಾಡಿದ ಟಿಕಾಯತ್, ನೂತನ ಕೃಷಿ ಕಾನೂನುಗಳು ಜಾರಿಗೊಳ್ಳದಿದ್ದರೂ ಕೂಡ ಕೆಲವು ಸಂಸ್ಥೆಗಳು ಧಾನ್ಯ ಸಂಗ್ರಹಕ್ಕೆ ಬೃಹತ್ … Continued