ಸ್ವಿಸ್ ಭಾರತೀಯರು ಕೂಡಿಟ್ಟ ಸಂಪತ್ತಿನ ಮಾಹಿತಿ ಈ ತಿಂಗಳು ಬಹಿರಂಗ
ನವದೆಹಲಿ: ಸ್ವಿಟ್ಜರ್ ಲ್ಯಾಂಡ್ ದೇಶದ ಜೊತೆ ಏರ್ಪಡಿಸಿಕೊಂಡ ಸ್ವಯಂಚಾಲಿತ ಮಾಹಿತಿ ವಿನಿಮಯ ಒಪ್ಪಂದದಡಿ ಭಾರತವು ಸೆಪ್ಟೆಂಬರ್ ತಿಂಗಳ ಅಂತ್ಯದೊಳಗೆ ತನ್ನ ಪ್ರಜೆಗಳು ಸ್ವಿಸ್ ಬ್ಯಾಂಕುಗಳಲ್ಲಿ ಹೊಂದಿರುವ ಖಾತೆಗಳ ವಿವರಗಳನ್ನು ಈ ತಿಂಗಳಲ್ಲಿ ಪಡೆಯಲಿದೆ. ಇದೇ ಮೊದಲ ಬಾರಿಗೆ ಭಾರತೀಯ ಆ ದೇಶದಲ್ಲಿ ಹೊಂದಿರುವ ರಿಯಲ್ ಎಸ್ಟೇಟ್ ಆಸ್ತಿಗಳ ವಿವರಗಳು ಕೂಡಾ ಬಹಿರಂಗಗೊಳ್ಳಲಿದೆ ಎಂದು ಅಧಿಕಾರಿಗಳು ಭಾನುವಾರ … Continued