ಪುಲ್ವಾಮಾ ದಾಳಿ ಸಂಚುಕೋರ, ಮೋಸ್ಟ್ ವಾಂಟೆಡ್ ಜೈಶ್ ಭಯೋತ್ಪಾದಕ ಅಬು ಸೈಫುಲ್ಲಾ ಎನ್ಕೌಂಟರ್ ನಲ್ಲಿ ಹತ: ಅಧಿಕಾರಿಗಳು
ಶ್ರೀನಗರ : 2019ರ ಪುಲ್ವಾಮ ಭಯೋತ್ಪಾದಕ ದಾಳಿಯ ಸಂಚುಕೋರ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆ ಸದಸ್ಯ ಸೈಫುಲ್ಲಾನನ್ನು ಇಂದು ಕಾಶ್ಮೀರದ ಭದ್ರತಾ ಸಿಬ್ಬಂದಿ ಕೊಂದು ಹಾಕಿದ್ದಾರೆ. ಅಬು ಅಬು ಸೈಫುಲ್ಲಾ, ಅಥವಾ ಲಂಬೂ ಅಥವಾ ಮೊಹಮ್ಮದ್ ಇಸ್ಮಾಯಿಲ್ ಅಲ್ವಿ ಇಂದು (ಶನಿವಾರ) ಬೆಳಿಗ್ಗೆ ಪುಲ್ವಾಮದ ದಾಚಿಗಮ್ ಅರಣ್ಯ ಪ್ರದೇಶದಲ್ಲಿ ನಡೆದ ಎನ್ಕೌಂಟರ್ನಲ್ಲಿ ಮತ್ತೊಬ್ಬ ಜೈಶ್ ಉಗ್ರವಾದಿಯೂ ಮೃತಪಟ್ಟಿದ್ದಾರೆ. … Continued