11 ದಿನದಲ್ಲಿ ಹಣ ದುಪ್ಪಟ್ಟು ಮಾಡುವ ಆಸೆಗೆ ಬಿದ್ದು ₹12.31 ಕೋಟಿ ಕಳೆದುಕೊಂಡ ವೈದ್ಯ…!

ಪುಣೆ: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಕೇವಲ 11 ದಿನಗಳಲ್ಲಿ ಹಣವನ್ನು ದುಪ್ಪಟ್ಟು ಮಾಡಿಕೊಡುವುದಾಗಿ ನಂಬಿಸಿ, 75 ವರ್ಷದ ಹಿರಿಯ ವೈದ್ಯರೊಬ್ಬರಿಗೆ ಸೈಬರ್ ವಂಚಕರು ಬರೋಬ್ಬರಿ 12.31 ಕೋಟಿ ರೂಪಾಯಿ ವಂಚಿಸಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ಬೆಳಕಿಗೆ ಬಂದಿದೆ. ಈ ವರ್ಷದ ಜನವರಿಯಲ್ಲಿ ಈ ವೈದ್ಯರ ಮೊಬೈಲ್‌ಗೆ ಅಪರಿಚಿತ ಸಂಖ್ಯೆಯಿಂದ ಸಂದೇಶವೊಂದು ಬಂದಿತ್ತು. ಅದರಲ್ಲಿ ಷೇರು … Continued

ಹೆಣ್ಣು ಮಕ್ಕಳು ಜನಿಸಿದರೆ ಹೆರಿಗೆಗೆ ಯಾವುದೇ ಶುಲ್ಕ ತೆಗೆದುಕೊಳ್ಳದ ಈ ಡಾಕ್ಟರ್‌…! ಕೈಗಾರಿಕೋದ್ಯಮಿ ಆನಂದ ಮಹೀಂದ್ರಾ ಶ್ಲಾಘನೆ

ಭಾರತದ ಖ್ಯಾತ ಕೈಗಾರಿಕೋದ್ಯಮಿ ಆನಂದ ಮಹೀಂದ್ರಾ ಇತ್ತೀಚೆಗೆ ಡಾ. ಗಣೇಶ ರಖ್ ಅವರ ಅಸಾಧಾರಣ ಕಾರ್ಯ ಮತ್ತು ಮಾನವೀಯತೆಯನ್ನು ಶ್ಲಾಘಿಸಿದ್ದಾರೆ. ಪುಣೆ ಮೂಲದ ವೈದ್ಯರ ಕಥೆಯನ್ನು ಐಎಎಸ್ ಅಧಿಕಾರಿ ಡಿ. ಪ್ರಶಾಂತ ನಾಯರ್ ಅವರು ಆನ್‌ಲೈನ್‌ನಲ್ಲಿ ಹಂಚಿಕೊಂಡ ನಂತರ ಆನಂದ ಮಹೀಂದ್ರಾ ಅವರಿಂದ ಪ್ರಶಂಸೆ ವ್ಯಕ್ತವಾಗಿದೆ. ಪ್ರಶಾಂತ ನಾಯರ್ ಅವರ ಪೋಸ್ಟ್ ಪ್ರಕಾರ, ದಿನಗೂಲಿ ಕಾರ್ಮಿಕರೊಬ್ಬರು … Continued