ಚಾರಣಕ್ಕೆ ಹೋದಾಗ ಹೃದಯಾಘಾತದಿಂದ ಸಾವು ; ಮಾಲೀಕನ ಮೃತದೇಹ ಬಿಟ್ಟು ಕದಲದೇ ಕೊನೆಯವರೆಗೂ ಹೆಜ್ಜೆ ಹಾಕಿದ ನಾಯಿ !
ಪುಣೆ: ಐತಿಹಾಸಿಕ ರಾಜಗಢ ಕೋಟೆಯಲ್ಲಿ ಚಾರಣಕ್ಕೆ ತೆರಳಿದ್ದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಮನಕಲಕುವ ಸನ್ನಿವೇಶಕ್ಕೆ ಸಾಕ್ಷಿಯಾಗಿದೆ. ಚಾರಣದ ವೇಳೆ ಮೃತಪಟ್ಟ ತಮ್ಮ ಮಾಲೀಕನ ಮೃತದೇಹದ ಪಕ್ಕದಲ್ಲೇ ಇದ್ದ ಆತನ ಸಾಕು ನಾಯಿಯೊಂದು ಶವವನ್ನು ಕೆಳಕ್ಕೆ ಸಾಗಿಸುವಾಗಲೂ ಆತನ ಸಾಕು ನಾಯಿ ದೂರ ಸರಿಯದೆ, ಸ್ಟ್ರೆಚರ್ ಪಕ್ಕದಲ್ಲೇ ಕೊನೆಯವರೆಗೂ ಹೆಜ್ಜೆ ಹಾಕಿದೆ. ಮಾಲೀಕನನ್ನು ಕಳೆದುಕೊಂಡ ನೋವನ್ನು … Continued