ದೇಶವ್ಯಾಪಿ ಹಿಂದೂಗಳ ಸಂಘಟನೆಗೆ ಪೂರಕವಾದ ರಾಮಮಂದಿರ ನಿಧಿ ಸಂಗ್ರಹ ಅಭಿಯಾನ: ಆರ್‌ಎಸ್‌ಎಸ್
ಧಾರವಾಡ: ಅಯೋಧ್ಯೆ ರಾಮಮಂದಿರ ನಿಧಿ ಸಂಗ್ರಹ ಅಭಿಯಾನ ದೇಶವ್ಯಾಪಿ ಹಿಂದೂಗಳ ಸಂಘಟನೆಗೆ ಪೂರಕವಾಯಿತು. ನಿಧಿ ಸಮರ್ಪಣೆ ಕೇವಲ ಸಾಂಕೇತಿಕ, ಆದರೆ, ಪ್ರತಿಯೊಬ್ಬ ಹಿಂದು ಇದರಲ್ಲಿ ಪಾಲ್ಗೊಳ್ಳುವಂತೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್) ಸಂಘಟನೆ ಮಾಡಿತು ಎಂದು ಆರ್‌ಎಸ್‌ಎಸ್ ಸಹ ಸರಕಾರ್ಯವಾಹ ಅರುಣಕುಮಾರ ಹೇಳಿದರು. ಧಾರವಾಡ ಗರಗ ರಸ್ತೆಯಲ್ಲಿರುವ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ … Continued