ವ್ಯಕ್ತಿಯ ಮದುವೆ ಬಗ್ಗೆ ತಿಳಿದ ನಂತರವೂ ಮಹಿಳೆ ಲೈಂಗಿಕ ಸಂಬಂಧ ಮುಂದುವರಿಸಿದರೆ ಅತ್ಯಾಚಾರ ಆರೋಪ ನಿಲ್ಲುವುದಿಲ್ಲ: ಕೇರಳ ಹೈಕೋರ್ಟ್
ತಿರುವನಂತಪುರಂ: ವ್ಯಕ್ತಿ ವಿವಾಹವಾಗಿರುವ ವಿಚಾರ ಗೊತ್ತಿದ್ದೂ ಆತನ ಜೊತೆ ಲೈಂಗಿಕ ಸಂಬಂಧ ಮುಂದುವರಿಸಿದರೆ ವಿವಾಹವಾಗುವ ಸುಳ್ಳು ಭರವಸೆ ನೀಡಿ ಅತ್ಯಾಚಾರ ಮಾಡಲಾಗಿದೆ ಎಂಬ ಆರೋಪ ನಿಲ್ಲುವುದಿಲ್ಲ ಎಂದು ಕೇರಳ ಹೈಕೋರ್ಟ್ ಹೇಳಿದೆ. ಐಪಿಸಿ ಸೆಕ್ಷನ್‌ಗಳಾದ 406 (ನಂಬಿಕೆ ದ್ರೋಹ), 420 (ವಂಚನೆ) ಮತ್ತು 376 (ಅತ್ಯಾಚಾರ) ಅಡಿ ದಾಖಲಾಗಿರುವ ಎಫ್‌ಐಆರ್ ವಜಾ ಮಾಡುವಂತೆ ಕೋರಿ ಆರೋಪಿತ … Continued