ಆರ್ಬಿಐಗೆ 11 ಕಡೆ ಬಾಂಬ್ ಸ್ಫೋಟಿಸುವ ಬೆದರಿಕೆ ಮೇಲ್ : ನಿರ್ಮಲಾ ಸೀತಾರಾಮನ್, ಶಕ್ತಿಕಾಂತ ದಾಸ್ ರಾಜೀನಾಮೆಗೆ ಒತ್ತಾಯ
ಮುಂಬೈ: ಮಂಗಳವಾರ ಮುಂಬೈನಲ್ಲಿ 11 ಬಾಂಬ್ ಸ್ಫೋಟಿಸುವ ಕುರಿತು ಇಲ್ಲಿನ ರಿಸರ್ವ್ ಬ್ಯಾಂಕ್ಗೆ ಬೆದರಿಕೆ ಮೇಲ್ ಕಳುಹಿಸಿದ್ದು, ಪೊಲೀಸರನ್ನು ದಿಗ್ಭ್ರಮೆಗೊಳಿಸಿದೆ. ಆದರೆ ಆರ್ಬಿಐ ಕೇಂದ್ರ ಕಚೇರಿ ಕಟ್ಟಡ ಮತ್ತು ಇತರ ಎರಡು ಬ್ಯಾಂಕ್ಗಳು ಸೇರಿದಂತೆ ಈ ಸ್ಥಳಗಳಲ್ಲಿ ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗಿಲ್ಲ. ಆರ್ಬಿಐ ಗವರ್ನರ್ರ ಇಮೇಲ್ ಐಡಿಯಲ್ಲಿ [email protected] ಎಂಬ ಐಡಿಯಿಂದ ಆರ್ಬಿಐ ಹೊಸ … Continued