ಅಮೆರಿಕದ ರಫ್ತಿನ ಮೇಲೆ ಪ್ರತಿಸುಂಕ ವಿಧಿಸಿದ ಚೀನಾಕ್ಕೆ 50%ರಷ್ಟು ಸುಂಕ ವಿಧಿಸುವ ಬೆದರಿಕೆ ಹಾಕಿದ ಟ್ರಂಪ್ ; ಒಂದು ದಿನದ ಗಡುವು
ವಾಷಿಂಗ್ಟನ್ : ಚೀನಾದ ಆಮದುಗಳ ಮೇಲಿನ ಶೇ. 34 ರಷ್ಟು ಸುಂಕ ವಿಧಿಸಿದ್ದಕ್ಕೆ ಪ್ರತಿಯಾಗಿ ಚೀನಾ ಪ್ರತಿಸುಂಕ ವಿಧಿಸಿದ್ದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾಕ್ಕೆ ಶೇ. 50 ರಷ್ಟು ಹೆಚ್ಚುವರಿ ಸುಂಕ ವಿಧಿಸುವುದಾಗಿ ಸೋಮವಾರ ಚೀನಾಕ್ಕೆ ಬೆದರಿಕೆ ಹಾಕಿದ್ದಾರೆ. ಇದಲ್ಲದೆ, ಅಮೆರಿಕದ ಆಮದುಗಳ ಮೇಲಿನ ಶೇ. 34 ರಷ್ಟು ಪರಸ್ಪರ ಸುಂಕ ವಿಧಿಸುವ ಘೋಷಣೆಯನ್ನು … Continued