ಫ್ರೆಂಚ್ ಓಪನ್ ಪ್ರಶಸ್ತಿ ಗೆದ್ದ ನೊವಾಕ್ ಜೊಕೊವಿಕ್ : ಪುರುಷರ ಸಿಂಗಲ್ಸ್ ನಲ್ಲಿ 23 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದ ಏಕೈಕ ಆಟಗಾರ
ಪ್ಯಾರಿಸ್ : ನೊವಾಕ್ ಜೊಕೊವಿಕ್ ಅವರು ಭಾನುವಾರ (ಜೂನ್ 11) ಪುರುಷರ ಸಿಂಗಲ್ಸ್ನಲ್ಲಿ ಫ್ರೆಂಚ್ ಓಪನ್ ಟಿನಿಸ್ ಪ್ರಶಸ್ತಿ ಗೆದ್ದಿದ್ದಾರೆ ಹಾಗೂ ಆ ಮೂಲಕ 23 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದ ಮೊದಲ ವ್ಯಕ್ತಿ ಎಂಬ ದಾಖಲೆಯನ್ನೂ ಬರೆದಿದ್ದಾರೆ. ಪುರುಷರ ಸಿಂಗಲ್ಸ್ನಲ್ಲಿ ವಿಶ್ವದ ನಂ. 3 ಆಟಗಾರ ನೊವಾಕ್ ಜೊಕೊವಿಕ್ ಕೋರ್ಟ್ ಫಿಲಿಪ್-ಚಾಟ್ರಿಯರ್ನಲ್ಲಿ ನಡೆದ ಪುರುಷರ … Continued