ಬಿಹಾರ ವಿಧಾನಸಭಾ ಚುನಾವಣೆ : ಮೊದಲ ಹಂತದಲ್ಲಿ ದಾಖಲೆ ಮತದಾನ, ಲಾಭ ಯಾರಿಗೆ..?
ಪಾಟ್ನಾ : ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನವು ಗುರುವಾರ (ನವೆಂಬರ್ 6) ಮುಕ್ತಾಯಗೊಂಡಿದ್ದು, ಶೇ. 64.66 ರಷ್ಟು ಮತದಾನ ನಡೆದಿದೆ. ಈ ಮತದಾನದ ಪ್ರಮಾಣವು ಬಿಹಾರದ ಚುನಾವಣಾ ಇತಿಹಾಸದಲ್ಲಿ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದೆ. ಪ್ರಸ್ತುತ ಮತದಾನದ ಪ್ರಮಾಣವು ಈ ಹಿಂದೆ 2000ರ ವಿಧಾನಸಭಾ ಚುನಾವಣೆಯಲ್ಲಿ ದಾಖಲಾಗಿದ್ದ ಶೇ. 62.57 ರ ಹಿಂದಿನ ದಾಖಲೆಯನ್ನು … Continued