ರಾಷ್ಟ್ರೀಯ ಹೆದ್ದಾರಿ ಇದು…!: ಕಣ್ಣು ಹಾಯಿಸಿದಷ್ಟು ದೂರವೂ ಕೆರೆಯ ಗಾತ್ರದ ಹೊಂಡಗಳೇ ಕಾಣುತ್ತವೆ | ವೀಕ್ಷಿಸಿ

ಪಾಟ್ನಾ: ಭಾರತವು ಡಾಂಬರ್‌ಗಿಂತಲೂ ಹೆಚ್ಚು ಗುಂಡಿಗಳಿರುವ ರಸ್ತೆಗಳನ್ನು ನೋಡಿದೆ, ಆದರೆ ರಾಷ್ಟ್ರೀಯ ಹೆದ್ದಾರಿಯೊಂದರಲ್ಲಿ ಕಣ್ಣು ಹಾಯಿಸಿದಷ್ಟು ದೂರವೂ ದೈತ್ಯ ಹೊಂಡಗಳನ್ನೇ ಕಾಣವ ಚಿತ್ರಗಳು ಇನ್ನೂ ಅಪರೂಪದ ವಿದ್ಯಮಾನವಾಗಿದೆ. ದೈನಿಕ್ ಭಾಸ್ಕರ್ ಪತ್ರಿಕೆಯ ಪ್ರವೀಣ್ ಠಾಕೂರ್ ರಸ್ತೆ ಮೂಲಕ ಚಿತ್ರೀಕರಿಸಿದ ವೈಮಾನಿಕ ವೀಡಿಯೊದಲ್ಲಿ ಬಿಹಾರದ ಮಧುಬನಿ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 227ರ ಆತಂಕಕಾರಿ ಸ್ಥಿತಿಯನ್ನು ಇದು … Continued