ಮುಯ್ಯಿಗೆ ಮುಯ್ಯಿ..: ಅರುಣಾಚಲದ ಕೆಲಸ್ಥಳಗಳಿಗೆ ಹೆಸರಿಟ್ಟ ಚೀನಾ ಕ್ರಮಕ್ಕೆ ಪ್ರತಿಯಾಗಿ ಟಿಬೆಟಿನ 30 ಸ್ಥಳಗಳಿಗೆ ಹೆಸರಿಡಲು ಭಾರತದ ನಿರ್ಧಾರ..
ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಹೊಸದಾಗಿ ಚುನಾಯಿತ ಎನ್‌ಡಿಎ ಸರ್ಕಾರವು ಟಿಬೆಟ್‌ನ 30 ಸ್ಥಳಗಳಿಗೆ ಮರುನಾಮಕರಣ ಮಾಡುವುದನ್ನು ಅನುಮೋದಿಸಿದೆ. ಭಾರತದ ರಾಜ್ಯವಾದ ಅರುಣಾಚಲ ಪ್ರದೇಶದ ಕೆಲ ಸ್ಥಳಗಳಿಗೆ ಚೀನಾದ ಹೆಸರಿಟ್ಟಿದ್ದಕ್ಕೆ ಪ್ರತಿಕ್ರಿಯೆಯಾಗಿ ಭಾರತವೂ ಟಿಬೆಟ್‌ನ ಕೆಲ ಸ್ಥಳಗಳಿಗೆ ಹೆಸರಿಡಲು ನಿರ್ಧರಿಸಿದೆ. ಐತಿಹಾಸಿಕ ಸಂಶೋಧನೆ ಮತ್ತು ಟಿಬೆಟ್ ಪ್ರದೇಶದ ಸಂಬಂಧವನ್ನು ಆಧರಿಸಿ ದೆಹಲಿಯಿಂದ ಅನುಮೋದಿಸಲ್ಪಟ್ಟ … Continued