ತಾಯಿಗೆ ಮಾಡಿದ ಅವಮಾನಕ್ಕೆ 10 ವರ್ಷಗಳ ನಂತರ ಆ ವ್ಯಕ್ತಿಯ ಕೊಲೆ ಮಾಡಿ ಸೇಡು ತೀರಿಸಿಕೊಂಡ ಮಗ…!
ಲಕ್ನೋ: 10 ವರ್ಷಗಳ ಹಿಂದೆ ತನ್ನ ತಾಯಿಯನ್ನು ಒಬ್ಬ ವ್ಯಕ್ತಿ ಅವಮಾನಿಸಿ ಥಳಿಸಿದ್ದ ಕಾರಣಕ್ಕೆ ಈಗ ಆ ವ್ಯಕ್ತಿಯ ಕೊಲೆ (Murder) ಮಾಡುವ ಮೂಲಕ ಮಗ ಸೇಡು ತೀರಿಸಿಕೊಂಡಿದ್ದಾನೆ. ಈ ಘಟನೆ ಉತ್ತರ ಪ್ರದೇಶದ ಲಕ್ನೋನಲ್ಲಿ ನಡೆದಿದೆ. ಇದೊಂದು ಬಾಲಿವುಡ್ನ ಚಿತ್ರಕಥೆಯಂತೆ ತೋರುತ್ತದೆ. ಸೇಡಿನ ಕಿಚ್ಚು ಥಳಿತದ ಘಟನೆ ನಡೆದ 10 ವರ್ಷಗಳ ನಂತರ ಆರೋಪಿ … Continued